ಅಣ್ಣಾ ಬಾಂಡ್, ಪುನೀತ್ ರಾಜ್ ಕುಮಾರ್ ನಟಿಸಿರುವ ಚಿತ್ರ. ದುನಿಯಾ ಸೂರಿ ಈ ಚಿತ್ರದ ನಿರ್ದೇಶಕರು. ನಿಧಿ ಸುಬ್ಬಯ್ಯ ಹಾಗು ಪ್ರಿಯಮಣಿ ಚಿತ್ರದ ನಾಯಕಿಯರು. ರಂಘಾಯಣ ರಘು ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹರಿಕೃಷ್ಣ ಚಿತ್ರದ ಸಂಗೀತ ನಿರ್ದೇಶಕರು. ಇದು ಮೊದಲ ದಿನ ೨.೬ ಕೋಟಿ ಮತ್ತು ಮೊದಲ ವಾರದಲ್ಲಿ ೧೫ ಕೋಟಿ ಸಂಗ್ರಹಿಸಿದೆ. == ಉಲ್ಲೇಖಗಳು ==